ಕಬಡ್ಡಿ ಸಾಧಕರು, ಅಗ್ನೀವಿರರಾಗಿ ಆಯ್ಕೆಯಾದವರು ಹಾಗೂ ಅಧಿಕ ಇಳುವರಿ ಕಬ್ಬು ಬೆಳೆದ ರೈತರನ್ನು ಸನ್ಮಾನಿಸಲಾಯಿತು. ರೈತ ಮಹಿಳೆಯರ ಉಡಿ ತುಂಬಲಾಯಿತು. ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ, ಹೈನುಗಾರಿಕೆ ತ ಸೂರಜ ಕೌಜಲಗಿ, ಸಿಬಿಕೆಎಸ್ಎಸ್ಕೆ ಉಪಾಧ್ಯ ತಾತ್ಯಾಸಾಬ ಕಾಟೆ, ನಿರ್ದೇಶಕ ಭರತೇಶ ಬನವಣೆ, ಮಲ್ಲಪ್ಪ ಮೈಶಾಳೆ, ಮಹಾದೇವ ಬೋರಗಾಂವೆ, ಭರತ ಪಾಟೀಲ, ಮಹಾಂತೇಶ ಸಂಕೇಶ್ವರ, ಶಂಕರ ಗಡಕರಿ, ಶಿವಪ್ಪ ಭೆಂಡೆ, ವಿರೂಪಾ ಗಳತಗೆ, ಬಾಬಾಜಿ ಬೋರಗಾಂವೆ, ಕೆಂಪಣ್ಣ ಮೈಶಾಳೆ, ಶಿವಗೊಂಡ ನಿಡವಣಿ, ಪರಶುರಾಮ ಭೆಂಡೆ ಇತರರಿದ್ದರು.