ಅದೇ ರೀತಿ ಬಿಹಾರದ ಮಗದ್ ವಿಶ್ವವಿದ್ಯಾಲಯದ 26, ರಾಜಸ್ಥಾನದ ಸನ್‌ರೈಸ್ ವಿವಿ-24, ಮೇಘಾಲಯದ ಸಿಎಂಜೆ-10, ಮಧ್ಯಪ್ರದೇಶದ ಶ್ರೀ ಸತ್ಯ ಸಾಯಿ ಯೂನಿವರ್ಸಿಟಿ ಆ್ ಟೆಕ್ನಾಲಜಿ ಆೃಂಡ್ ಮೆಡಿಕಲ್ ಸೈನ್ಸಸ್-8, ರಾಜಸ್ಥಾನದ ಒಪಿಜೆಎಸ್-7, ಹೈದರಾಬಾದ್‌ನ ಒಸ್ಮಾನಿಯಾ-7, ತಮಿಳುನಾಡಿನ ಅಣ್ಣಾಮಲೈ ವಿವಿ ಹಾಗೂ ಹರಿಯಾಣದ ಎನ್‌ಐಎಲ್‌ಎಂ ವಿವಿಯಿಂದ ತಲಾ 4 ಪ್ರಮಾಣಪತ್ರಗಳು ಸಲ್ಲಿಕೆಯಾಗಿವೆ.