ನಿವೃತ್ತ ಮುಖ್ಯಗುರು ಧೃವರಾಜ ಜೋಷಿ ಮಾತನಾಡಿದರು. ನಿಂಗಣ್ಣ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಗುರು ಡಿ. ಡಿ. ರಾಂಪೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಸುನಿಲ, ಗ್ರಾಪಂ ಮಾಜಿ ಅದ್ಯಕ್ಷ ರಾಮಣ್ಣ ಗುರಿಕಾರ, ಶರಣಗೌಡ, ಮಲ್ಲನಗೌಡ ಪೊಲೀಸ್ ಪಾಟೀಲ, ಭೀಮನಗೌಡ ಮಾಲಿ ಬಿರಾದಾರ, ಭೀಮನಗೌಡ ಸುಬ್ಬಣ್ಣಗೌಡ, ಶಂಕ್ರಯ್ಯಸ್ವಾಮಿ ಹಿರೇಮಠ, ಹಳ್ಳೇರಾವ ಕುಲಕರ್ಣಿ, ಭೀಮನಗೌಡ ಮಾಲಿ ಬಿರಾದಾರ, ಮಾಂತಗೌಡ ಬಿರಾದಾರ ಇದ್ದರು. ಶಿವಾನಂದ ಮಡಿವಾಳ ನಿರೂಪಣೆ ಮಾಡಿದರು, ಹಣಮಂತಿ ಸ್ವಾಗತಿಸಿದರು, ಭೀಮನಗೌಡ ದೇಸಾಯಿ ವಂದಿಸಿದರು.