ಆಲ್ಸ್ಟೋನಿಯಾ ಸ್ಕಾಲರಿಸ್ ಎನ್ನುವ ಮರವು ಏಷ್ಯಾ ಮತ್ತು ಆಸ್ಟ್ರೇಲಿಯಾದ ಕೆಲವು ಭಾಗಗಳಿಗೆ ಸ್ಥಳೀಯವಾಗಿ ವೇಗವಾಗಿ ಬೆಳೆಯುವ ನಿತ್ಯಹರಿದ್ವರ್ಣ ಮರ, ಇದನ್ನು ಹಲಗೆಗಳು, ಪೆನ್ಸಿಲ್‌ಗಳು ಮತ್ತು ಕ್ರೇಟ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಗುಲ್ ಮೊಹರ್, ತಾಮ್ರದ ಶಂಕು ಇವೆಲ್ಲವು ಬ್ರಿಟಿಷರು ನೆಟ್ಟ ಮರಗಳಾಗಿದೆ, (ಏಜೆನ್ಸೀಸ್).