ಅಬಕಾರಿ ಡಿವೈಎಸ್ಪಿ ವೀರೇಂದ್ರ ಪಾಟೀಲ್, ಪಿಐ ವನಿತಾ ಸೀತಾಳೆ ಮಾತನಾಡಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂತೋಷ ಪಾಟೀಲ್ ಉದ್ಘಾಟಿಸಿದರು. ಅಬಕಾರಿ ಪಿಎಸ್ಐ ಮಹೇಶ ಕುಮಾರ, ಮುಖ್ಯಗುರು ಸುವರ್ಣಾ ನಾಯಕ, ಪಿಎಸ್ಐ ಚಂದ್ರಕಾಂತ ಮಕಾಲೆ ಇತರರಿದ್ದರು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಿಐ ಪರಶುರಾಮ ವನಂಜಕರ್ ಸ್ವಾಗತಿಸಿದರು. ಪಿಎಸ್ಐ ಚೇತನಾ ನಿರೂಪಣೆ ಮಾಡಿದರು. ನಿಸ್ಮೀತಾ ವಂದಿಸಿದರು.