ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮೊಹ್ಮದ್ ಸಲೀಂ, ಪಶು ಸಂಗೋಪನಾ ಇಲಾಖೆ ಎಡಿ ಡಾ.ಸುರೇಶ ಹಚ್ಚಡ, ವೈದ್ಯರಾದ ಡಾ.ಹರ್ಷವರ್ಧನ ರಫಗಾರ್, ಡಾ.ಚಂದ್ರಶೇಖರ, ಡಾ.ಬಾಬಾ ಪಟೇಲ್ ವೇದಿಕೆಯಲ್ಲಿದ್ದರು. ನೇತ್ರಾಧಿಕಾರಿ ಸಮೀಮ್, ಆರೋಗ್ಯ ಇಲಾಖೆಯ ಹಣಮಂತ ಅನವಾರ, ರಾವೇಂದ್ರ ನಾಯಕ, ಚಿದಾನಂದ, ಪ್ರದಿಪ್, ಶ್ರೀಕಾಂತಯ್ಯ, ಸತೀಶ, ವೆಂಕಟೇಶ, ಚೇತನ ಸೇರಿ ಇತರರಿದ್ದರು.