ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಇಂಜಿನಿಯರ್​ಗಳು-Engineers congratulated

ಸವೀನ ತೀರ್ಥಹಳ್ಳಿ
ಸವೀನ ತೀರ್ಥಹಳ್ಳಿ
Published on
ಬೆಂಗಳೂರು: ಇಂಜಿನಿಯರ್‌ಗಳ ಹೆಸರು ಪೂರ್ವದಲ್ಲಿ ‘Er'’ ( ಇಂಜಿನಿಯರ್-ಅಭಿಯಂತರರು) ಪದನಾಮ ಬಳಸಲು ಆದೇಶ ಹೊರಡಿಸಿರುವುದಕ್ಕೆ ಸರ್ಕಾರಕ್ಕೆ ‘ಅಸೋಸಿಯೇಷನ್ ಆಫ್​​ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್‌ ಬೆಂಗಳೂರು ಕೇಂದ್ರ ಅಭಿನಂದನೆ ಸಲ್ಲಿಸಿದೆ.
ವೈದ್ಯರಿಗೆ ‘"Dr' ಮತ್ತು ವಕೀಲರಿಗೆ ‘"adv' ಪದನಾಮ ಇರುವಂತೆ ಇಂಜಿನಿಯರಿಂಗ್‌ಗಳಿಗೆ ಅಧಿಕೃತ ವೃತ್ತಿಪರ ಗುರುತಿಸುವಿಕೆ ನೀಡಿರುವುದು ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂದ ಗೌರವವಾಗಿದೆ. ಸರ್ಕಾರದ ಈ ನಿರ್ಧಾರವು ಇಂಜಿನಿಯರ್‌ಗಳ ವೃತ್ತಿಪರ ಗಾಂಭೀರ್ಯ, ಸಾಮಾಜಿಕ ಜವಾಬ್ದಾರಿ ಮತ್ತು ಗೌರವವನ್ನು ಹೆಚ್ಚಿಸಲಿದೆ ಎಂದು ಸಂಘದ ಅಧ್ಯಕ್ಷ ಸವೀನ ತೀರ್ಥಹಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net