ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲಿ

ಬೆಳಗಾವಿ ರಾಮತೀರ್ಥ ನಗರದಲ್ಲಿ ಸ್ಪರ್ಧೆಗಳ ಕಾರ್ಯಕ್ರಮವನ್ನು ಹನುಮಂತ ಕೊಂಗಾಲಿ ಉದ್ಘಾಟಿಸಿದರು. ದಿನೇಶ ಭಿರಡೆ, ಎಂ.ಬಿ.ಪಾಟೀಲ, ಡಾ.ಜಗದೀಶ ಕಾಡಮ್ಮನವರ ಇತರರಿದ್ದರು.
ಬೆಳಗಾವಿ ರಾಮತೀರ್ಥ ನಗರದಲ್ಲಿ ಸ್ಪರ್ಧೆಗಳ ಕಾರ್ಯಕ್ರಮವನ್ನು ಹನುಮಂತ ಕೊಂಗಾಲಿ ಉದ್ಘಾಟಿಸಿದರು. ದಿನೇಶ ಭಿರಡೆ, ಎಂ.ಬಿ.ಪಾಟೀಲ, ಡಾ.ಜಗದೀಶ ಕಾಡಮ್ಮನವರ ಇತರರಿದ್ದರು.
Published on

ಬೆಳಗಾವಿ:

ಪ್ರಾಥಮಿಕ ಶಾಲೆ ಕಲಿಕಾ ಹಂತದಿಂದಲೇ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜತೆಗೆ ಕ್ರೀಡೆ, ಸಾಂಸತಿಕ, ಸಂಗೀತ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಉಪ ಮಹಾಪೌರ ಹನುಮಂತ ಕೊಂಗಾಲಿ ಹೇಳಿದರು.

ಇಲಾಖೆ ಹಾಗೂ ಸಂ&ಸಂಸ್ಥೆಗಳು ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುತ್ತಿರುವ ಕಾರ್ಯ ಶ್ಲಾನೀಯ ಎಂದರು.

500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಲಯನ್ಸ್​ ಕ್ಲಬ್​ ಅಧ್ಯಕ್ಷ ದಿನೇಶ ಭಿರಡೆ, ಎಂ.ಬಿ.ಪಾಟೀಲ, ಡಾ.ಜಗದೀಶ ಕಾಡಮ್ಮನವರ, ಡಾ.ಮಹೇಶ ಮಗದುಮ್ಮ, ಬಸವರಾಜ ಹಮ್ಮಣ್ಣವರ, ಪೊ.ಶಶಿಕಲಾ ಪಾವಸೆ, ಕಸಾಪ ಮಾಜಿ ತಾಲೂಕು ಅಧ್ಯ ಬಸವರಾಜ ಕುಪ್ಪಸಗೌಡ್ರ, ಶಿಕಿ ರೇಖಾ ನಾಯ್ಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net