ಪಿಎಸ್ಐ ತೀರ್ಥೇಶ್, ಫ್ರೆಂಡ್ಸ್ ಗ್ರೂಪ್ ಸೇವಾ ಸಮಿತಿಯ ಅಧ್ಯಕ್ಷ ಕೆ.ಎನ್.ರವಿಕುಮಾರ್, ಜಗ್ಗೇಶ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಡಿ.ಎಲ್.ಮಲ್ಲಯ್ಯ, ಹಂಚಿಹಳ್ಳಿ ಗ್ರಾಪಂ ಅಧ್ಯಕ್ಷ ಭೀಮರಾಜು, ಪಪಂ ಮಾಜಿ ಸದಸ್ಯ ಕೆ.ಬಿ.ಮಂಜುನಾಥ್, ಪಿಡಿಒ ರಾಘವೇಂದ್ರ, ಮುಖಂಡರಾದ ಕಾರ್ ಮಹೇಶ್, ಶಂಕರ್, ಸೋಮ, ಪ್ರದಿಪ್ ಮತ್ತಿತರರು ಇದ್ದರು.