ಕಾಸ್ಮಸ್​ ಕ್ಲಬ್​ ಪದಾಧಿಕಾರಿಗಳ ಆಯ್ಕೆ

Nitin Tagarpur
Nitin Tagarpur
Published on
ಧಾರವಾಡ: ಇಲ್ಲಿನ ಕಾಸ್ಮಸ್​ ಕ್ಲಬ್​ನ 2025- 26 ಮತ್ತು 2026- 2027ನೇ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನಿತಿನ ಟಗರಪೂರ, ಗೌರವ ಕಾರ್ಯದಶಿರ್ ಅಶೋಕ ಹಿರೇಮಠ, ಜಂಟಿ ಕಾರ್ಯದಶಿರ್ ಎಸ್​.ಬಿ. ಕಿತ್ತೂರ, ಖಜಾಂಚಿ ವಿಜಯ ಸುಣಗಾರ ಅವಿರೋಧವಾಗಿ ಆಯ್ಕೆಯಾದರು. ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಎಚ್​.ಎಫ್​. ಹೆಬ್ಬಾಳ, ಆಡಳಿತ ಮಂಡಳಿಗೆ ಎಂ.ಎಸ್​. ಹಾಲಭಾವಿ, ಎ.ಸಿ. ಪುರದ, ಅಜ್ಜಯ್ಯ ಗುಡ್ಡದಮಠ, ಸಿ.ಎಚ್​. ಜೋಗಿಹಳ್ಳಿ, ಎಸ್​.ಎಂ. ರುದ್ರಸ್ವಾಮಿ, ಪರಮೇಶ್ವರ ತೇಗೂರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net