

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಪ್ರತಿಷ್ಠಿತರಿಯಲ್ ಎಸ್ಟೇಟ್ ಕಂಪನಿಯಾಗಿರುವಡಿ.ಎಸ್.ಮ್ಯಾಕ್ಸ್,ಉದ್ಯಮ ಆರಂಭಿಸಿ19 ವರ್ಷಪೂರ್ಣಗೊಂಡಿದ್ದು 20ನೇವಾರ್ಷಿಕೋತ್ಸವವನ್ನು ಅರಮನೆಮೈದಾನದ ಗಾಯಿತ್ರಿ ವಿಹಾರದಲ್ಲಿಅದ್ದೂರಿಯಾಗಿ ಆಚರಿಸಿಕೊಂಡಿತು.
ಈಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯಚೇರ್ಮನ್ ಡಾ.ಕೆ.ವಿ.ಸತೀಶ್,ಕಳೆದ 19ವರ್ಷದಲ್ಲಿಡಿ.ಎಸ್.ಮ್ಯಾಕ್ಸ್50 ಸಾವಿರ್ಲಾಟ್‌ಗಳನ್ನು ನಿರ್ಮಿಸಿಗ್ರಾಹಕರಿಗೆ ನೀಡಿದೆ.ಕಳೆದ ವರ್ಷ 4ಸಾವಿರ ಮನೆಗಳನ್ನುನಿರ್ಮಿಸಿರುವ ಸಂಸ್ಥೆ ಪ್ರಸಕ್ತಸಾಲಿನಲ್ಲಿ 4.3ಸಾವಿರ ್ಲಾಟ್‌ಗಳನ್ನುನಿರ್ಮಿಸಿ ಗ್ರಾಹಕರಿಗೆ ವಿತರಿಸಲಾಗಿದೆ.ನಮ್ಮ ಗುರಿಯನ್ನುತಲುಪಿಲ್ಲ ಎಂಬ ಅಸಮಾಧಾನವಿದೆ.ಮುಂದಿನ ವರ್ಷದಲ್ಲಿ8 ಸಾವಿರ್ಲಾಟ್‌ಗಳನ್ನು ನಿರ್ಮಿಸುವ ಗುರಿಹೊಂದಿದ್ದು,ಸಂಸ್ಥೆಯಉದ್ಯೋಗಿಗಳು,ಡಿ.ಎಸ್.ಮ್ಯಾಕ್ಸ್ಕುಟುಂಬದ ಸದಸ್ಯರೆಲ್ಲರೂ ಸೇರಿಈ ಗುರಿಯನ್ನು ಸಾಕಾರಗೊಳಿಸಬೇಕೆಂದುಕರೆ ನೀಡಿದರು.ರಿಯಲ್ ಎಸ್ಟೇಟ್ಉದ್ಯಮವೆಂಬುದು ಹಾವು ಏಣಿಆಟದಂತಾಗಿದೆ.ಎಲ್ಲೋ ಇದ್ದವನುಎಲ್ಲಿಗೋ ಹೋಗಿ ಮುಟ್ಟುತ್ತಾನೆ.ಎಲ್ಲೋ ಮುಟ್ಟಿದವನುಎಲ್ಲೋ ಬೀಳುವ ಸಾಧ್ಯತೆಯೂ ಇರುತ್ತದೆ.ಡಿ.ಎಸ್.ಮ್ಯಾಕ್ಸ್ಕೇವಲ ಅಪಾರ್ಟ್‌ಮೆಂಟ್ ಕಟ್ಟಿಮಾರಾಟ ಮಾಡುವುದಷ್ಟೇ ಅಲ್ಲದೆಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನುತಾನು ತೊಡಗಿಸಿಕೊಂಡಿದೆ.ಸಾವಿರಾರು ಜನರಸ್ವಂತ ಮನೆಯ ಕನಸನ್ನು ಸಾಕಾರಗೊಳಿಸಿದತೃಪ್ತಿ ನಮಗಿದೆ.ಲಕ್ಷದ ಲೆಕ್ಕದಲ್ಲಿಮನೆ ಖರೀದಿಸಿದ ನಮ್ಮ ಗ್ರಾಹಕರನೇಕರುಇಂದು ಕೋಟ್ಯಾಧಿಪತಿಗಳಾಗಿದ್ದಾರೆಎಂದು ಸತೀಶ್ ಸಂತಸವನ್ನು ಹಂಚಿಕೊಂಡರ.
ವಾರ್ಷಿಕೋತ್ಸವದಅಂಗವಾಗಿ ದಿನಪೂರ್ತಿ ವಿವಿಧಮನರಂಜನೆ,ಸಾಂಸ್ಕೃತಿಕಕಾರ್ಯಕ್ರಮಗಳನ್ನು ನಡೆಸಲಾಯಿತು.ಲಕ್ಕಿಡಿಪ್‌ನಲ್ಲಿಒಬ್ಬ ಅದೃಷ್ಟಶಾಲಿಗೆ 2ಬಿಎಚ್‌ಕೆಅಪಾರ್ಟ್‌ಮೆಂಟ್,ಕಾರು,ಸ್ಕೂಟಿ ಹೀಗೆವಿವಿಧ ಬಹುಮಾನಗಳನ್ನು ನೀಡಲಾಯಿತು.ಕಾರ್ಯಕ್ರಮಕ್ಕೆಆಗಮಿಸಿದ ಮುಖ್ಯಮಂತ್ರಿಡಿ.ಕೆ.ಶಿವಕುಮಾರ್ಸಂಸ್ಥೆಯ ಪ್ರಗತಿಗೆ ಶುಭ ಕೋರಿದರು.
ಹುಟ್ಟಿದ ಮಗು ಬಿದ್ದು, ಎದ್ದು ಬೆಳೆಯುವಂತೆ 2007ರಲ್ಲಿ ಆರಂಭವಾದ ಡಿ.ಎಸ್.ಮ್ಯಾಕ್ಸ್ ಸಂಸ್ಥೆಯನ್ನು ಗ್ರಾಹಕರೇ ಕೈ ಹಿಡಿದು ಬೆಳೆಸಿದ್ದಾರೆ. ಸಂಸ್ಥೆಯು ವಾಣಿಜ್ಯ ವಹಿವಾಟಿನ ಜೊತೆಗೆ ಸಾಮಾಜಿಕವಾಗಿ ಶಾಲೆ, ಆಸ್ಪತ್ರೆ ಮತ್ತಿತರ ಸೇವೆಯಲ್ಲಿ ಕೂಡ ತೊಡಗಿಸಿಕೊಂಡಿದೆ.