ಜೀವನಭೀಮಾನಗರ ಪೊಲೀಸರು ನಡೆಸಿದ ದಾಳಿ ವೇಳೆ ಕೇರಳ ಮೂಲದ ಜಾಸಿರ್ (32) ಹಾಗೂ ಅಭಿಷೇಕ್ (21) ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ದೇವನಹಳ್ಳಿ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ, ತುಫಾನ್ ಯಾದವ್ (26), ಲಿಟನ್ ದೇವನಾಥ್ (23), ಸುಮನ್ ದಾಸ್ (23), ಬಿಟ್ಟು ಕುಮಾರ್ (23), ಸುಶಾಂತ್ ಕುಮಾರ್ (22) ಎಂಬುವರನ್ನು ಬಂಧಿಸಿದ್ದಾರೆ.