ಶಿಕ್ಷಕ ಎನ್.ಎಸ್.ಕುಮಟಗಿ ಶಾಲಾ ಸಂಸತ್ತ ಮಂತ್ರಿ ಮಂಡಲ ಪ್ರಮಾಣವಚನ ಬೋಧನೆ ಮಾಡಿದರು. ನಿವೃತ್ತ ಪ್ರಾಚಾರ್ಯ ಜೆ.ಎಸ್. ಕಟ್ಟಿಮನಿ ಅವರಿಗೆ ಗೌರವಿಸಿದರು. ಎಂ.ಎಸ್. ಸರಶೆಟ್ಟಿ, ರಾಚನಗೌಡ ಪಾಟೀಲ, ಎಂ.ಆರ್. ಕತ್ತಿ, ಎಂ.ಜಿ. ಕತ್ತಿ, ಕೆ. ಕಿಶೋರಕುಮಾರ, ಅಶೋಕ ಪಾಟೀಲ, ಮಹಾಂತೇಶ ಸರಶೆಟ್ಟಿ, ಅಶೋಕ ಜಾಲವಾದಿ, ಐ.ಬಿ. ಬಿಳೇಭಾವಿ, ಆರ್.ಬಿ. ದಾನಿ, ಮಹಾದೇವಿ ಕೂಡಗಿ, ಜ್ಯೋತಿ ಮಸೂತಿಮಠ ಇತರರಿದ್ದರು.