ರಾಮನ ಭಕ್ತೆ ಶಬರಿ ಎಂಬ ವೃದ್ಧೆ, ಕಾಡಿನಲ್ಲಿ ರಾಮನ ಆಗಮನಕ್ಕಾಗಿ ವರ್ಷಗಟ್ಟಲೆ ಕಾಯುತ್ತಿದ್ದಳು. ಸೀತಾನ್ವೇಷಣೆಯ ಸಂದರ್ಭದಲ್ಲಿ ರಾಮ ಅವಳ ಆಶ್ರಮಕ್ಕೆ ಬಂದಾಗ, ಶಬರಿ ಭಕ್ತಿಯಿಂದ ಹಣ್ಣುಗಳನ್ನು ನೀಡುತ್ತಾಲೆ. ಆದರೆ, ಆ ಹಣ್ಣು ಸಹಿ ಇದೆಯೋ ಇಲ್ಲವೋ ಎಂದು ಪರಿಶೀಲಿಸಲು ತಾನು ಕಚ್ಚಿ ಸವಿದು ನಂತರ ರಾಮನಿಗೆ ಅರ್ಪಿಸುತ್ತಾಳೆ. ಅವಳ ಭಕ್ತಿ ಮನಸೋತ ರಾಮನು ಎಂಜಲಾದ ಹಣ್ಣನ್ನೇ ಸೇವಿಸುತ್ತಾನೆ, (ಏಜೆನ್ಸೀಸ್).