ರೋಟರಿಯನ್ ಮಣಿಲಾಲ್ ಶಾ, ಡಾ.ಗೌತಮ್ ಜಹಗೀರದಾರ್, ಮಾಣಿಕ್ ಪವಾರ್, ಸಿಎ ಮಾಣಿಕ್ ಮಂದಕನಳ್ಳಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಆಫ್ ಗುಲ್ಬರ್ಗ, ರೋಟರಿ ಕ್ಲಬ್ ಆಫ್ ಗುಲ್ಬರ್ಗ ನಾರ್ತ್, ರೋಟರಿ ಕ್ಲಬ್ ಆಫ್ ಗುಲ್ಬರ್ಗ ಮಿಡ್ಟೌನ್, ರೋಟರಿ ಕ್ಲಬ್ ಆಫ್ ಗುಲ್ಬರ್ಗ ಸನ್ಸಿಟಿ, ರೋಟರಿ ಕ್ಲಬ್ ಆಫ್ ಗುಲ್ಬರ್ಗ ಸೌತ್ ಹಾಗೂ ರೋಟರಿ ಕ್ಲಬ್ ಆಫ್ ದಿ ರೋಸ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.