ಈ ಬಗ್ಗೆ ರೈತರು ಒಬ್ಬರು ಪೋಡಿ ಮಾಡಲು 5 ಸಾವಿರ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದ ಜಮ್ ಜಮ್ , ಸರ್ವೇ ಇಲಾಖೆಯ ಅಸ್ಟೆಂಟ್ ಡೈರೆಕ್ಟರ್ ಭಾವನಾ, ತಹಸೀಲ್ದಾರ್ ಕರಿಯ ನಾಯಕ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್ ಇದ್ದರು.