ನಿವೃತ್ತ ಮುಖ್ಯೋಪಾಧ್ಯಾಯ ಎಂ.ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಪದಾಧಿಕಾರಿಗಳಾದ ಕುರುಡುಮಲೆಯ ಮಂಜುನಾಥ್, ಅವನಿ ಕೃಷ್ಣಮೂರ್ತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ರವಿಕುವಾರ್, ಬಿಆರ್‌ಪಿಗಳಾದ ಜಿ. ಶ್ರೀನಿವಾಸ್,ವಿ. ಸುಬ್ರಮಣಿರೆಡ್ಡಿ ,ಭಾಸ್ಕರ್ ಬಾಬು, ಎಂ. ನಾರಾಯಣಸ್ವಾಮಿ, ಇಸಿಒಗಳಾದ ಮಮತಾ, ಮಣಿ, ಸತೀಶ್ ಇದ್ದರು.