ಸಹೋದರರ ಸವಾಲ್(1977), ಒಂದು ಪ್ರೇಮದ ಕಥೆ(1977), ಬಂಗಾರದ ಗುಡಿ(1976) ಮೊದಲಾದವು. ಸಾಹಸಸಿಂಹ, ನ್ಯಾಯ ಗೆದ್ದಿತು, ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ, ಪ್ರೇಮ ಜ್ಯೋತಿ, ಒಡೆದ ಹಾಲು, ರಕ್ತ ತಿಲಕ, ಮಹಾ ಪುರುಷ, ಭರತ್, ರಾಜ ಸಿಂಹ, ಹಾಂಗ್ಕಾಂಗ್ನಲ್ಲಿ ಏಜೆಂಟ್ ಅಮರ್, ಸ್ನೇಹದ ಕಡಲಲ್ಲಿ, ಸಮರ ಸಿಂಹ, ವಾಂಟೆಡ್, ಟೈಮ್ ಬಾಂಬ್ ಮುಂತಾದ ಸಿನಿಮಾಗಳನ್ನು ಜೋ ಸೈಮನ್ ನಿರ್ದೇಶಿಸಿದ್ದರು,(ಏಜನ್ಸೀಸ್).