

ಪ್ರಮುಖ ಮುಖ್ಯಾಂಶಗಳು
ಶಾಂತರಸರು ಸ್ಥಿತಪ್ರರು. ಈ ಭಾಗದ ಸೃಜನಶೀಲ ಲೇಖಕರನ್ನು ಬೆಳೆಸಿದ್ದ ಅವರ ಬದುಕು, ಬರಹ ಮತ್ತು ಕೊಡುಗೆ ತಿಳಿಯಲು ಅವರ ಸಾಹಿತ್ಯ ಓದಬೇಕು. ಸಮಾಜದ ನೋವು, ಮಿಡಿತ, ಸೆಳೆತ ಶಾಂತರಸರ ಗಜಲ್ಗಳಲ್ಲಿ ಅಡಗಿದೆ. ಶಾಂತರಸರ ಪ್ರಭಾವಕ್ಕೆ ಒಳಗಾಗದೆ ಸೃಜನಶೀಲ ಬರವಣಿಗೆ ಅಸಾಧ್ಯ. ವಿದ್ಯಾವಂತರು ಸಾಹಿತ್ಯ ಮತ್ತು ಬರವಣಿಗೆಗೆ ಒತ್ತು ನೀಡಬೇಕು.
> ಪ್ರೊ.ಎಚ್.ಟಿ.ಪೋತೆ
ನಿರ್ದೇಶಕ, ಕನ್ನಡ ಅಧ್ಯಯನ ಸಂಸ್ಥೆ ಗುಲ್ಬರ್ಗ ವಿವಿ