ತಾಲೂಕು ಮೇಲ್ವಿಚಾರ ರಾಜೇಗೌಡ, ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯನಾಯಕ್, ಸದಸ್ಯ ಭಾಗ್ಯಮ್ಮರಂಗಸ್ವಾಮಿ, ಗ್ರಾಪಂ ಸದಸ್ಯ ಬಸವರಾಜು, ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿ ರಾಜಮ್ಮ, ಶಿಬಿರದ ಉಪಾಧ್ಯಕ್ಷ ನವೀನ್ಕುಮಾರ್, ಹೇಂಮತ್, ಗೌರವ ಸಹಲೆಗಾರ ಉಮೇಶ್ಗೌಡ, ನಾಗರಾಜು, ಶ್ರೀನಿವಾಸ್, ಕೋಶಾಧಿಕಾರಿ ವೆಂಕಟೇಶ್, ಶಿಬಿರಾಧಿಕಾರಿ ನಾಗೇಂದ್ರ ಯೋಗ ಶಿಕ್ಷಕ ಮೋಹನ್ಕುಮಾರ್, ಬಿಜೆಪಿ ಮುಖಂಡರಾದ ನಟೇಶ್, ಸೌಮ್ಯಾ, ಸುಮಾ ಇತರರಿದ್ದರು.