ರೈತ ಮುಖಂಡರಾದ ಚನ್ನಪ್ಪ ಆನೇಗುಂದಿ, ಎಸ್,ಎಂ.ಸಾಗರ, ಮಹ್ಮದ್ ಇಸ್ಮಾಯಿಲ್ ತಿಮ್ಮಾಪುರ, ಡಾ.ಸಂಗಣ್ಣ ಗೋಗಿ, ಭೀಮರಾಯ ಪೂಜಾರ, ಸಂಗಣ್ಣ ಹೊಸಮನಿ, ಹನಮಂತರೆಡ್ಡಿ ಮೇಟಿ, ರುದ್ರಗೌಡ ರ್ಶನಾಪುರ, ಮಲ್ಲಿಕಾರ್ಜುನ, ಶಾಂತಗೌಡ, ಸೂಗೂರೇಶ ಹೇರುಂಡಿ, ಶಶಿಧರರಡ್ಡಿ, ರಸೀದಾ ಬೇಗಂ, ಹಸೀನಾಬೇಗಂ, ಪರೀದಾಬೇಗಂ, ಚಂದ್ರಾವತಿ ಇತರರಿದ್ದರು.