

ಪ್ರಮುಖ ಮುಖ್ಯಾಂಶಗಳು
ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ 100 ಕೋಟಿ ರೂ. ಅನುದಾನದಲ್ಲಿ ಸಮಾಜದವರನ್ನೇ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವುದರೊಂದಿಗೆ ಒಳ ಪಂಗಡಗಳನ್ನು ಸೇರ್ಪಡೆಗೊಳಿಸುವುದು, ಲಿಂಗಾಯತ- ವೀರಶೈವ- ಹಿಂದೂ ಹಡಪದ ಜಾತಿಗಳ ಬಗ್ಗೆ ಅಧಿಕೃತವಾಗಿ ಗೆಜೆಟ್‌ನಲ್ಲಿ 2ಎ ಜಾತಿ ಪ್ರಮಾಣ ಪತ್ರ ನೀಡುವುದು ಮತ್ತು ಸಂಬಂಧಿಸಿದ ಇಲಾಖೆ ಹಾಗೂ ಆಯೋಗಕ್ಕೆ ಸರ್ಕಾರದ ಸುತ್ತೋಲೆಗಳ ಮುಖಾಂತರ ಜಾರಿಗೆ ತರಬೇಕು ಎಂದು ಹಡಪದ ಅಪ್ಪಣ್ಣ ತಾಲೂಕಾಧ್ಯಕ್ಷ ಮಹಾಂತೇಶ ಮೂಲಿಮನಿ ಆಗ್ರಹಿಸಿದರು.