ಸನಾತನ ಧರ್ಮದಲ್ಲಿ ರಥ ಸಪ್ತಮಿ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ನಂಬಿಕೆಗಳ ಪ್ರಕಾ, ಈ ದಿನದಂದು ಸೂರ್ಯನ ಏಳು ಕುದುರೆಗಳು ಅವನ ರಥವನ್ನು ಎಳೆಯಲು ಪ್ರಾರಂಭಿಸುತ್ತವೆ. ರಥ ಸಪ್ತಮಿ ದಿನದಂದು ಸೂರ್ಯ ದೇವರು ಇಡೀ ಪ್ರಪಂಚದ ಜ್ಞಾನ ಹೆಚ್ಚಿಸಲು ಪ್ರಾರಂಭಿಸಿದ ಎಂದು ಹೇಳಲಾಗುತ್ತದೆ. ಹಾಗಾಗಿ, ಈ ದಿನವನ್ನು ಸೂರ್ಯ ನಮಸ್ಕಾರ ದಿನವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.