

ಪ್ರಮುಖ ಮುಖ್ಯಾಂಶಗಳು
ಕನ್ನಡ ಕೇವಲ ನವೆಂಬರ್‌ಗೆ ಸೀಮಿತವಲ್ಲ. ಕನ್ನಡ ರಾಜ್ಯೋತ್ಸವಕ್ಕೆ ಮೆರಗು ನೀಡಬೇಕು ಎನ್ನುವ ಕಾರಣ ದಸರಾ ಮಾದರಿಯಲ್ಲಿ ರೇಷ್ಮೆನಾಡ ಕನ್ನಡ ಹಬ್ಬದ ಸಲುವಾಗಿ ಸ್ತಬ್ಧಚಿತ್ರಗಳನ್ನು ತಯಾರಿಸಲಾಗುತ್ತಿದೆ. ಕಾರ್ಯಕ್ರಮದ ದಿನ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯುವ ಮೆರವಣೆಗೆಯಲ್ಲಿ ಈ ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಿರಲಿವೆ.