ಮಾಜಿ ಸಚಿವ ಸಾ.ರಾ.ಮಹೇಶ್, ಜಿಪಂ ಮಾಜಿ ಸದಸ್ಯ ಅಮೀತ್ ವಿ. ದೇವರಹಟ್ಟಿ, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷರಾದ ಎಚ್.ಸಿ.ಕುಮಾರ್, ಮೆಡಿಕಲ್‌ರಾಜಣ್ಣ, ನಗರಾಧ್ಯಕ್ಷ ಸಂತೋಷ್‌ಗೌಡ, ವಕ್ತಾರ ಕೆ.ಎಲ್.ರಮೇಶ್ ಸೇರಿದಂತೆ ಹಲವು ಮುಖಂಡರು ಜೆಡಿಎಸ್ ಬೆಂಬಲಿತರ ಪರವಾಗಿ ಮತಯಾಚನೆ ಮಾಡಿದರೂ ಕೂಡ ಎಲ್ಲರೂ ಪರಾಜಿತರಾದರು.