ಪಿ.ಸಿ ರಾವ್, ರಾಘವೇಂದ್ರರಾವ್ ಸತ್ಯನಾರಾಯಣಗೌಡ, ಎಚ್ ಎನ್ ಉಮೇಶ್, ಸತ್ಯನಾಥ ಶೆಟ್ಟಿ, ಜಿ.ಎ ದೀಪಾನಂದ ಉಪಾಧ್ಯಕ್ಷರುಗಳು ಶೇಖರ ನಾಯ್ಡು( ಜಂಟಿ ಕಾರ್ಯದರ್ಶಿ) ಆಯ್ಕೆ ಹೊಂದಿದ್ದಾರೆ. ನೂತನ ಸಮಿತಿಗೆ ಆಯ್ಕೆ ಹೊಂದಿದೆ ಪದಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಹೋಟೆಲ್ ಉದ್ಯಮ ರಂಗವು, ಇನ್ನಷ್ಟು ಅಭಿವೃದ್ಧಿಯ ಕಡೆಗೆ ಸಾಗಲಿ ಎಂದು ಅಧ್ಯಕ್ಷರಾದ ನರಸಿಂಹ ಮೆಂಡನ್, ಶಿವರಾಜ ಕೋಟ್ಯಾನ್, ಶರಣು ಪಾಟೀಲ್, ಡಾ ಸದಾನಂದ ಪೆರ್ಲ,ಮೊಯಿನುದ್ದೀನ್, ದೀಪಕ್ ರಾಯ್ಕರ್, ಮಹಾ ಕೀರ್ತಿ ಶೆಟ್ಟಿ, ಸುನಿಲ್ ಶೆಟ್ಟಿ ರಮಾನಂದ ಬಂಡಾರಿ ಪ್ರಶಾಂತ್ ಶೆಟ್ಟಿ, ಮಾಲಾ ಕಣ್ಣಿ, ಗಿರಿಧರ ಭಟ್, ರಾಜಶೇಖರ ಶೆಳ್ಳಗಿ, ಮತ್ತಿತರರು ಶುಭಾಶಯ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.