ಜಿಪಂ ಮಾಜಿ ಸದಸ್ಯ ಸೋಮಶೇಖರ ಕಲಬುರಗಿ, ವೆಂಕಟರಮಣ ದೇವಸ್ಥಾನ ಸಮಿತಿ ಅಧ್ಯಕ್ಷ ಕನಕಪ್ಪ ಜಾಧವ, ಗೋ ಸಂರಕ್ಷಕ ಕೇಶವ ಮೋಟಗಿ, ತಾಪಂ ಮಾಜಿ ಸದಸ್ಯ ನಾಗೇಂದ್ರಪ್ಪ ನಿಂಬರ್ಗಿ, ಗ್ರಾಪಂ ಮಾಜಿ ಸದಸ್ಯ ಚನ್ನಬಸಪ್ಪ ಸಜ್ಜನ, ಕಾಂಗ್ರೆಸ್ ಯುವ ಮುಖಂಡರಾದ ಶರಣು ಆವಂಟಿ, ಶರಣು ಸಜ್ಜನ, ಬಸವರಾಜ ಹಲಬುರ್ಗಿ, ಬಾಬು ಹಾಲಕಾಯಿ, ಬಾಬಾ, ಸುಬ್ರರಾವ್ ಪಾಟೀಲ್ ಇತರರಿದ್ದರು. ಈರಣ್ಣ ಸೋನಾರ ನಿರೂಪಿಸಿದರು. ಇದಕ್ಕೂ ಮುನ್ನ ಯುಗಾದಿ ಹಬ್ಬದ ಅಂಗವಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭವ್ಯ ರಥೋತ್ಸವ ಜರುಗಿತು.