

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಮಾನವ ಹಕ್ಕುಗಳ ರಕ್ಷಣೆ, ಹವಾಮಾನ ಬದಲಾವಣೆ ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸಲು ಸ್ವತಂತ್ರ ನ್ಯಾಯಾಂಗ ಮತ್ತು ಸಾಮೂಹಿಕ ಜಾಗತಿಕ ಜವಾಬ್ದಾರಿ ಅತ್ಯಗತ್ಯ ಎಂದು ಹೇಗ್‌ನ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನ್ಯಾಯಮೂರ್ತಿ ಲಿಯೊನಾರ್ಡೊ ನೆಮರ್ ಕ್ಯಾಲ್ಡೈರಾ ಬ್ರಾಂಟ್ ಹೇಳಿದ್ದಾರೆ.