ಸಚಿವರಿಗೆ ಸಿಎಂ ಅವರಿಂದ ಉಪಹಾರ ವ್ಯವಸ್ಥೆ ಹಿನ್ನೆಲೆ ಸಿಎಂ ಮನೆಯಿಂದಲೇ ಇಡ್ಲಿ, ವಡಾ, ಉಪ್ಪಿಟ್ಟು, ಕೇಸರಿಬಾತ್, ದೋಸೆ, ಪೊಂಗಲ್ ಉಪಹಾರ ತಯಾರಿಯಾಗಿದೆ. ಈಗಾಗಲೇ ಸಚಿವರಾದ ಎಂ ಸಿ ಸುಧಾಕರ್, ಬೈರತಿ ಸುರೇಶ್ , ಸಂತೋಷ್ ಲಾಡ್ ಸಿಎಂ ನಿವಾಸಕ್ಕೆ ತೆರಳಿದ್ದಾರೆ. ಹಾಗೂ ಡಿಕೆ ಶಿವಕುಮಾರ್ ಅವರು ಸಹ ತೆರಳಿದ್ದಾರೆ.