ಕನಕಪುರ: ಬೆಂಗಳೂರಿನ ಕೆಎಸ್‌ಆರ್‌ಪಿ ಘಟಕದಲ್ಲಿ ಆಯೋಜಿಸಿದ್ದ ಪೊಲೀಸ್ ದಿನಾಚರಣೆಯಲ್ಲಿ ವಿಧಾನಸಭಾ ಸಚಿವಾಲಯದ ಸಹಾಯಕ ದಂಡಾಧಿಕಾರಿ, ತಾಲೂಕಿನ ಮುಳ್ಳಹಳ್ಳಿಯ ಎ.ಬಿ.ಶಿವಕುಮಾರ್ ಹಾಗೂ ಬೆಂಗಳೂರು ಜಯನಗರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಸಹಾಯಕ ಸಬ್ ಇನ್‌ಸ್ಪೆಕ್ಟರ್, ತಾಲೂಕಿನ ಸಾಸಲಪುರ ಗ್ರಾಮದ ಎಸ್.ಜೆ.ಅಶೋಕ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ ಪದಕ ಪ್ರದಾನ ಮಾಡಿದರು. CM Medal