ಗ್ರಾಪಂ ಸದಸ್ಯ ನಾಗೇಶ್, ನೋಡಲ್ ಅಧಿಕಾರಿ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಿವರಾಂ, ಡಾ.ಗುಣಶೀಲಾ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸುಜಾತಾ, ಮುಖ್ಯ ಶಿಕ್ಷಕ ಮಲ್ಲಪ್ಪ ಎ.ಹಡಪದ, ಹಿರಿಯ ಶಿಕ್ಷಕ ಗೋಪಿನಾಥ್, ಗ್ರಾಪಂ ಕಾರ್ಯದಶಿ ಡಿ.ಪಾರ್ಥಸಾರಥಿ, ಬಿಲ್ ಕಲೆಕ್ಟರ್ ಮಂಜುನಾಥ್ ಇತರರು ಇದ್ದರು.