ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಮಾಂಗಲ್ಯ ಎಗರಿಸಿದ್ದ ಕಳ್ಳರ ಬಂಧನ
ಮಾಂಗಲ್ಯ ಎಗರಿಸಿದ್ದ ಕಳ್ಳರ ಬಂಧನ
Published on

ಪ್ರಮುಖ ಮುಖ್ಯಾಂಶಗಳು

  • ಚಿಕ್ಕೋಡಿಯಲ್ಲಿ ಕಳ್ಳರ ಬಂಧನ
  • ಮಾಂಗಲ್ಯ ಸರ ಕದಿದ್ದ ಖದೀಮರು ಅರೆಸ್ಟ್
  • ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಾಂಗಲ್ಯ ಸರ ಕದಿದ್ದ ಕಳ್ಳರ ಬಂಧನ
ಚಿಕ್ಕೋಡಿ: ತಾಲೂಕಿನ ಹಂಚಿನಾಳ ಗ್ರಾಮದ ಮನೆಯ ಮುಂದೆ ಕುಳಿತಿದ್ದ ಮಹಿಳೆ 15 ಗ್ರಾಂ ತೂಕದ,ಅಂದಾಜು ೧.೧೦ ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಸದಲಗಾ ಪಟ್ಟಣದ ನಿವಾಸಿಗಳಾದ ಹನುಮಂತ ಕೊರವಿ,ಸುಶಾಂತ ನಾಯಿಕ, ತನ್ಮಯ ಕುಲಕರ್ಣಿ ಎಂಬುವ ಆರೋಪಿಗಳನ್ನು ಪೊಲೀಸರು ಈಚೆಗೆ ಬಂಧಿಸಿದ್ದಾರೆ.
ಬಂದಿತರಿಂದ ಕಳ್ಳತನ ಮಾಡಲಾದ ಚಿನ್ನದ ಸರ ವಶ ಪಡಿಸಿಕೊಳ್ಳಲಾಗಿ ಎಂದು ಪ್ರಕರಣ ದಾಖಲಿಸಿಕೊಂಡ ಚಿಕ್ಕೋಡಿ ಪೊಲೀಸ್‌ ರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net