ಚಿಕ್ಕಬಿದರೆ ಪ್ರೌಢಶಾಲೆ ಸಾಧನೆ

ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ವಿಜೇತರಾದ ಚಿಕ್ಕಬಿದರೆಯ ಶ್ರೀ ವಾರುತಿ ಗ್ರಾವಾಂತರ ಪ್ರೌಢಶಾಲೆಯ ವಿದ್ಯಾರ್ಥಿಗಳು.
ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ವಿಜೇತರಾದ ಚಿಕ್ಕಬಿದರೆಯ ಶ್ರೀ ವಾರುತಿ ಗ್ರಾವಾಂತರ ಪ್ರೌಢಶಾಲೆಯ ವಿದ್ಯಾರ್ಥಿಗಳು.
Published on
ಹುಳಿಯಾರು :ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಚಿಕ್ಕಬಿದರೆಯ ಶ್ರೀ ವಾರುತಿ ಗ್ರಾವಾಂತರ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಾಧನೆ ವಾಡಿದ್ದಾರೆ.
ಬಾಲಕಿಯರ ಅಥ್ಲೆಟಿಕ್ಸ್ ವಿಭಾಗ: 100 ಮೀ. ಓಟದಲ್ಲಿ ಭಾಗ್ಯಲಕ್ಷ್ಮೀ ಪ್ರಥಮ, 400 ಮೀ. ಓಟದಲ್ಲಿ ವಂದನಾ ತೃತೀಯ, 800 ಮೀ. ಓಟದಲ್ಲಿ ಶೋಭಾ ಪ್ರಥಮ ಹಾಗೂ ಭವ್ಯಶ್ರೀ ತೃತೀಯ, 1500 ಮೀ. ಓಟದಲ್ಲಿ ಅಮೃತಾ ಪ್ರಥಮ ಹಾಗೂ ಇಂಚರ ತೃತೀಯ ಮತ್ತು 3000 ಮೀ. ಓಟದಲ್ಲಿ ಇಂಚರ ತೃತೀಯ ಸ್ಥಾನ ಪಡೆದಿದ್ದಾರೆ.
ನಡಿಗೆ ಸ್ಪರ್ಧೆಯಲ್ಲಿ ವೇದಶ್ರೀ ಪ್ರಥಮ, ಭವ್ಯಬಾಯಿ ದ್ವಿತೀಯ, ಎತ್ತರ ಜಿಗಿತದಲ್ಲಿ ಯಶಸ್ವಿನಿ ದ್ವಿತೀಯ, ಉದ್ದ ಜಿಗಿತದಲ್ಲಿ ಲಾವಣ್ಯಾ ತೃತೀಯ ಹಾಗೂ ತ್ರಿವಿಧ ಜಿಗಿತದಲ್ಲಿ ಲಕ್ಷ್ಮೀ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬಾಲಕರ ವಿಭಾಗ: 800 ಮೀ. ಓಟದಲ್ಲಿ ಆಕಾಶ ಪ್ರಥಮ, 1500 ಮೀ. ಓಟದಲ್ಲಿ ಭಾನುಪ್ರಕಾಶ ದ್ವಿತೀಯ ಹಾಗೂ 3000 ಮೀ. ಓಟದಲ್ಲಿ ಯಶವಂತ ಪ್ರಥಮ ಮತ್ತು ರಾಕೇಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ನಡಿಗೆ ಸ್ಪರ್ಧೆಯಲ್ಲಿ ಕೀರ್ತನ್ ತೃತೀಯ, ಉದ್ದ ಜಿಗಿತದಲ್ಲಿ ಆಕಾಶ ಪ್ರಥಮ ಹಾಗೂ ವಿನಯ್ ದ್ವಿತೀಯ ಮತ್ತು ಎತ್ತರ ಜಿಗಿತದಲ್ಲಿ ಮೋಹನ್ ತೃತೀಯ ಸ್ಥಾನಗಳಿಸಿದ್ದಾರೆ.
ಗುಂಡು ಎಸೆತ ಹಾಗೂ ಚಕ್ರ ಎಸೆತ ಎರಡೂ ವಿಭಾಗಗಳಲ್ಲಿ ಪುನೀತ್ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ವಾಡಿದ್ದಾರೆ. 4100 ಮೀ ಹಾಗೂ 4400 ಮೀ. ರಿಲೇ ಎರಡರಲ್ಲೂ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಗುಂಪು ಆಟಗಳ ವಿಭಾಗದಲ್ಲಿಯೂ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಬಾಲಕಿಯರ ವಾಲಿಬಾಲ್ ತಂಡ ಪ್ರಥಮ ಹಾಗೂ ಬಾಲಕರ ವಾಲಿಬಾಲ್ ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಶಾಲೆಯ ಅಧ್ಯಕ್ಷೆ ಸಹನಾ, ಕಾರ್ಯದರ್ಶಿ ಪ್ರದೀಪ್, ಸಂಸ್ಥೆಯ ಆಡಳಿತ ಸಲಹೆಗಾರ ರಾಮಲಿಂಗಯ್ಯ, ದೈಹಿಕ ಶಿಕ್ಷಣ ಶಿಕ್ಷಕ ಉದಯ ಕೃಷ್ಣ ಮಕ್ಕಳನ್ನು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net