ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಕ್ತ ವಿಭಾಗದಲ್ಲಿ ಕೆ.ಬಿ. ಕ್ರಾಸ್ನ ಬಸವೇಶ್, ತುಮಕೂರಿನ ದ್ರುವಲ್, ತುರುವೇಕೆರೆಯ ರವೀಂದ್ರ ಪ್ರಸಾದ್ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ತುಮಕೂರಿನ ಸುಮಲತಾ ಪ್ರಥಮ ಬಹುಮಾನ ಪಡೆದರು. ಪ್ರಾರಂಭಿಕ ವಿಭಾಗದಲ್ಲಿ ತುರುವೇಕೆರೆಯ ತೇಜಸ್ ಗೌಡ ಪ್ರಥಮ ಬಹುಮಾನ ಪಡೆದರು. ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಸಿ.ಸುನಿಲ್ ಬಾಬು, ಡಾ.ನಾಗರಾಜ್, ಕಾರ್ಯದರ್ಶಿ ರವಿ, ಮಹೇಶ್, ಕಾರ್ತಿಕ್ ಇದ್ದರು.