ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಗೋಪಿಕಾ ಮಲ್ಲೇಶ್ 168, ಜಿ.ರಘುರಾಜ್ 137, ಎಸ್.ಸೋಮಶೇಖರ್ 130, ಬಿ.ಎಸ್.ನವೀನ್ ಕುಮಾರ್ 117, ಪ್ರಜಾವಾಣಿ ಛಾಯಾಗ್ರಾಹಕ ಎ.ಸರ್ವಜ್ಞಮೂರ್ತಿ 111, ವಿ.ಈಶ್ವರ್ 107, ಎಂ.ರಮೇಶ್ 99, ಕೆ.ರಮೇಶ್ 96, ಮುರಳೀಧರ್ ರಾವ್ 94, ಕೆ.ಎಂ. ಸೋಮಶೇಖರ್ 94, ಸಿ.ವಿ.ನಾಗರಾಜ್ 93, ಅಯೂಬ್ ಖಾನ್ 92, ಬಿ.ಕೆ.ಉಪೇಂದ್ರ 90, ಸಂಘರ್ಷ 90, ಎನ್.ಸತೀನ್ 87 ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ 37 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.