ಕಲ್ಯಾಣದಲ್ಲಿ ಸಂಭ್ರಮಾಚರಣೆ

ಜೇವರ್ಗಿ ಶಾಸಕ ಡಾ.ಅಜಯಸಿಂಗ್​ ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ  ಬಸವಕಲ್ಯಾಣದ ಅಂಬೇಡ್ಕರ್​ ವೃತ್ತದ ಹತ್ತಿರ ಸೋಮವಾರ ತಾಲೂಕಿನ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ಮತ್ತು ಮಾಜಿ ಎಂಎಲ್ಸಿ ವಿಜಯಸಿಂಗ್​ ಅಭಿಮಾನಿ ಬಳಗದಿಂದ ಫಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಾಚರಣೆ ಮಾಡಿದರು.

Published on

ಪ್ರಮುಖ ಮುಖ್ಯಾಂಶಗಳು

  • ಡಾ.ಅಜಯಸಿಂಗ್​ ಸಚಿವ ಸ್ಥಾನ

ಬಸವಕಲ್ಯಾಣ: ಜೇವರ್ಗಿ ಶಾಸಕ ಡಾ.ಅಜಯಸಿಂಗ್​ ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸೋಮವಾರ ನಗರದ ಅಂಬೇಡ್ಕರ್​ ವೃತ್ತದ ಹತ್ತಿರ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ಮತ್ತು ಮಾಜಿ ಎಂಎಲ್ಸಿ ವಿಜಯಸಿಂಗ್​ ಅಭಿಮಾನಿ ಬಳಗದವರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಾಚರಣೆ ಮಾಡಿದರು. ಮುಖಂಡರಾದ ರವಿ ಗಾಯಕವಾಡ, ರವೀಂದ್ರ ಬೋರಾಳೆ, ಸದಾನಂದ ಬಿರಾದಾರ್​, ಎಂ.ಡಿ.ಸಗೀರುದ್ದೀನ್​, ತಹಸೀನ್​ ಅಲಿ ಜಮಾದಾರ್​, ಸುರೇಶ್​ ಮೋರೆ, ಪಿಂಟು ಕಾಂಬಳೆ, ಸಿದ್ರಾಮ ಕಾಮಣ್ಣ, ಸಂದೀಪ ಬುಯೆ, ಶಿವಕುಮಾರ ಬಿರಾದಾರ, ರವೀಂದ್ರ ಕೊಳಕೂರ, ಶಿವಕುಮಾರ ಶೆಟಗಾರ, ಅಶೋಕ ಢಗಳೆ, ಮೀರ್​ ಅಮ್ಜದ್​ ನವರಂಗ, ಸಿಕಂದರ್​ ಶಿಂಧೆ, ಮಲ್ಲಿಕಾರ್ಜುನ ಬೊಕ್ಕೆ, ಖಲೀಲ್​ ಅಹ್ಮದ್​, ಎಂಡಿ ಜಾಬೇರ್​, ನಾಗನಾಥ ಮೇತ್ರೆ, ಮನೋಜ್​ ಮಶೆಟ್ಟಿ, ಪಪ್ಪು ಉದನೆ, ದಿನೇಶ್​ ಪಾಟೀಲ್​, ಮೂಸಾಮಿಯಾ, ಸಂಜುಕುಮಾರ ಸಂಗಾನೂರೆ, ಅಶೋಕ ಮದಾಳೆ, ರಾಜೇಶ್​ ಮೇತ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net