ತಾಲೂಕಿನ ಕಾಂತರಾಜ ಸರ್ಕಲ್ ಬಳಿ ಸೋಮವಾರ ಮುಳಬಾಗಿಲಿನಿಂದ ಕಾಂತರಾಜ ವೃತ್ತ ಮಾರ್ಗವಾಗಿ ಆವಣಿ, ಶಾಪೂರು, ಅಬ್ಬಣಿ, ಹರಟಿ ಮಾರ್ಗವಾಗಿ ಕೋಲಾರ&ಮುಳಬಾಗಿಲು ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಕಾಂತರಾಜ ಸರ್ಕಲ್ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ದೇವರಾಯಸಮುದ್ರ ಬಳಿ ಇರುವ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಮಾರ್ಗದ ಎಲ್ಲ ಗ್ರಾಮಗಳ ವಿದ್ಯಾರ್ಥಿಗಳಿಗೂ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದರು.