ಮಾನವೀಯತೆಯಿಂದ ಆರೋಗ್ಯಯುತ ರಾಷ್ಟ್ರ ನಿರ್ಮಾಣ; ಸಿದ್ದಗಂಗೆ ಸ್ವಾಮೀಜಿ ಅಭಿಮತ

ಬಿಜೆಪಿ ನಾಯಕ ಎಂ.ರುದ್ರೇಶ್ ಅವರು ಆಟೋಚಾಲಕರಿಗೆ ನೀಡಿದ ವಿವಿಧ ಸವಲತ್ತುಗಳನ್ನು ಸಿದ್ದಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ವಿತರಿಸಿದರು. ಎಂ.ರುದ್ರೇಶ್, ಎಚ್.ಎನ್.ದೀಪಕ್, ಎಸ್.ಆರ್.ಮೋಹನ್‌ಕುಮಾರ್ ಮತ್ತಿತರಿದ್ದರು.
ಬಿಜೆಪಿ ನಾಯಕ ಎಂ.ರುದ್ರೇಶ್ ಅವರು ಆಟೋಚಾಲಕರಿಗೆ ನೀಡಿದ ವಿವಿಧ ಸವಲತ್ತುಗಳನ್ನು ಸಿದ್ದಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ವಿತರಿಸಿದರು. ಎಂ.ರುದ್ರೇಶ್, ಎಚ್.ಎನ್.ದೀಪಕ್, ಎಸ್.ಆರ್.ಮೋಹನ್‌ಕುಮಾರ್ ಮತ್ತಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾನವೀಯತೆಯಿಂದ ಆರೋಗ್ಯವಂತ ರಾಷ್ಟ್ರ ನಿರ್ಮಾಣ
  • ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಮತ
  • ಸೋಂಪುರದ ರುದ್ರೇಶ್ ಅವರ ಜನಪರ ಕಾಳಜಿಗೆ ಪ್ರಶಂಸೆ

ಬೆಂಗಳೂರು:ತನ್ನ ಸುತ್ತಮುತ್ತಲಿನಜನರಿಗಾಗಿ ಸೇವೆ ಮಾಡುವ ಮಾನವೀಯತೆಬೆಳೆಸಿಕೊಂಡಿರುವ ಜನರಿಂದ ಮಾತ್ರಆರೋಗ್ಯಯುತ ರಾಷ್ಟ್ರ ನಿರ್ಮಾಣವಾಗಲುಸಾಧ್ಯ ಎಂದು ಸಿದ್ದಗಂಗಾ ಮಠದಶ್ರೀ ಸಿದ್ಧಲಿಂಗ ಸ್ವಾಮೀಜಿಹೇಳಿದರು.

ಸೋಂಪುರದಲ್ಲಿಎಂ.ರುದ್ರೇಶ್ಅವರ ಅಭಿಮಾನಿ ಬಳಗದ ವತಿಯಿಂದಹಮ್ಮಿಕೊಂಡಿದ್ದ ಉಚಿತ ಆರೋಗ್ಯತಪಾಸಣೆ,1500 ಕ್ಕೂಹೆಚ್ಚು ಆಟೋಚಾಲಕರಿಗೆ ಸಮವಸ್ತ್ರ,ಪ್ರೋತ್ಸಾಹಧನವಿತರಣೆ ಸನ್ಮಾನ,500ಕ್ಕೂ ಹೆಚ್ಚುವಿಶೇಷ ಚೇತನರಿಗೆ ವಿವಿಧ ಸವಲತ್ತುವಿತರಣೆ,ಪೌರಕಾರ್ಮಿಕರಿಗೆವಿವಿಧ ಸವಲತ್ತು ವಿತರಣಾ ಸಮಾರಂಭದಲ್ಲಿಮಾತನಾಡಿದರು.

ಸಾಮಾಜಿಕ,ಶೈಕ್ಷಣಿಕ,ಸಮಾಜಮುಖಿ ಸೇವೆಮಾಡುವ ಮೂಲಕ ಸಮಾಜದ ಪ್ರಗತಿಗಾಗಿಶ್ರಮಿಸುತ್ತಿರುವ ಸೋಂಪುರಎಂ.ರುದ್ರೇಶ್ಅವರ ಕಾರ್ಯ ಶ್ಲಾಘನೀಯವಾಗಿದ್ದು,ಸಮಾಜದಲ್ಲಿರುವದುರ್ಬಲ ಜನರಿಗೆ ಬಲ ತುಂಬುವ ಕಾರ್ಯಮೆಚ್ಚುವಂತದ್ದು,ಬಿಜೆಪಿ ರಾಜ್ಯರೈತ ಮೋರ್ಚಾ ಉಪಾಧ್ಯಕ್ಷ ಎಂ.ರುದ್ರೇಶ್ಪ್ರತಿ ವರ್ಷ ಧಾರ್ಮಿಕ,ಶೈಕ್ಷಣಿಕ,ಸಾಮಾಜಿಕ,ಜನರ ಸೇವೆಮಾಡುತ್ತಿದ್ದಾರೆ.ಎಲ್ಲರ ಸಹಕಾರಅತ್ಯಮೂಲ್ಯವಾಗಿದ್ದು,ಜನರ ಸೇವೆಯೇಜನಾರ್ಧನ ಸೇವೆ ಎಂದು ಸ್ವಾಮೀಜಿವಿವರಿಸಿದರು.

ಶಿವಗಂಗೆಯಹೊನ್ನಮ್ಮಗವಿ ಮಠದ ಶ್ರೀ ಶಿವರುದ್ರಶಿವಾಚಾರ್ಯ ಸ್ವಾಮೀಜಿ,ಕನಕಪುರ ದೇಗುಲಮಠದಶ್ರೀಚನ್ನಬಸವ ಸ್ವಾಮೀಜಿ,ವಿಜಯಸೇನೆರಾಜ್ಯಘಟಕದ ಅಧ್ಯಕ್ಷ ಎಚ್.ಎನ್.ದೀಪಕ್,ಜಿ.ಪಂ.ಮಾಜಿಅಧ್ಯಕ್ಷ ಮರಿಸ್ವಾಮಿ,ಒಕ್ಕಲಿಗರ ಸಂಘದನಿರ್ದೇಶಕ ಸಿ.ಎಂ.ಮಾರೇಗೌಡ,ಬಿಬಿಎಂಪಿ ಮಾಜಿಸದಸ್ಯರಾದ ಶಾರದಮುನಿರಾಜು,ವಿ.ವಿ.ಸತ್ಯನಾರಾಯಣ,ಆಂಜಿನಪ್ಪ,ಆರ್.ಮುನಿರಾಜು,ವೀಣಾನಾಗರಾಜ್,ಮುಖಂಡರಾದಸೂಲಿಕೆರೆ ಮೋಹನ್‌ಕುಮಾರ್,ಅನಿಲ್ ಚಳಗೇರಿ,ಜಯರಾಮೇಗೌಡ,ಎನ್.ಸಿ.ಕುಮಾರ್,ವಿ.ರಘುಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net