

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಬಿಎಂಶ್ರೀಪ್ರತಿಷ್ಠಾನ ನೀಡುವ ಪ್ರಸಕ್ತಸಾಲಿನ ಬೆ.ಸು.ನಾ.ಮಲ್ಯ ಪ್ರಶಸ್ತಿಗೆಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ಹಾಗೂ ಮಹಾಮಾನವ ಅಗೋಳಿ ಮಂಜಣ್ಣಪ್ರಶಸ್ತಿಗೆ ಅಂತಾರಾಷ್ಟ್ರೀಯಸೈಕ್ಲಿಂಗ್ ಕ್ರಿಡಾಪಟು ದಾನಮ್ಮಚಿಚಕಂಡಿ ಅವರನ್ನು ಆಯ್ಕೆಮಾಡಲಾಗಿದೆ.
ಕೆ.ಮೋಹನ್‌ದೇವ್ಆಳ್ವ ಮತ್ತು ಎಂ.ಕೆ.ಶೈಲಜಾ ಆಳ್ವದಂಪತಿಗಳು ಸ್ಥಾಪಿಸಿರುವ ಈಪ್ರಶಸ್ತಿಯು ತಲಾ 5ಸಾವಿರ ನಗದುಹಾಗೂ ಸ್ಮರಣಿಕೆ ಒಳಗೊಂಡಿದೆ.ಜೂ.14ರಂದುಬಿಎಂಶ್ರೀ ಪ್ರತಿಷ್ಠಾನದಲ್ಲಿಹಮ್ಮಿಕೊಂಡಿರುವ ಸಮಾರಂಭದಲ್ಲಿನಿವೃತ್ತ ಪೊಲೀಸ್ ಮಹಾನಿರ್ದೇಶಕಶಂಕರ್ ಬಿದರಿ ಪ್ರಶಸ್ತಿ ಪ್ರದಾನಮಾಡಲಿದ್ದಾರೆ ಎಂದು ಬಿಎಂಶ್ರೀಪ್ರತಿಷ್ಠಾನದ ಗೌರವ ಕಾರ್ಯದರ್ಶಿಡಾ. ಶಾಂತರಾಜುತಿಳಿಸಿದ್ದಾರೆ.