ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಶಶಿಕಾಂತ ಭೂರೆ, ಐಶ್ವರ್ಯ ಉದ್ಧವ ಕನಸೆ, ನಮೃತಾ ಗುಂಡೇರಾವ ಶೆಡೋಳೆ, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಅಶೋಕ ಪಾಟೀಲ್, ಡಾ.ನಿತಿನ್ ಪಾಟೀಲ್, ಡಾ.ಅಮಿತ ಅಷ್ಟೂರೆ, ಡಾ.ವಿಕ್ರಮ ದೇವಪ್ಪ, ಡಾ.ಶ್ರೀರಂಗ ಬಿರಾದಾರ, ನ್ಯಾಯವಾದಿ ಉಮಾಕಾಂತ ವಾರದ, ಅಶ್ವಿನ ಭೋಸ್ಲೆ, ಅವಿನಾಶ ಮಾಲ್ಗೆ, ಸಾಗರ ನಾಯಕ, ಡಾ.ಯುವರಾಜ ಜಾಧವ, ಡಾ.ವಸಂತ ಪವಾರ, ಡಾ.ವಿಲಾಸ ಕನಸೆ, ಸಂಜಯಕುಮಾರ ಪಂಡರಗೆರೆ, ನ್ಯಾಯವಾದಿ ಸಂಜಯ ನಾಯಕ, ಬಸವ ಪಾಟೀಲ್, ಪ್ರಭು ಕೋಟೆ, ಜಯಕಿಶನ ಬಿಯಾನಿ, ಡಾ.ವಿಜಯಕುಮಾರ, ಡಾ.ಶೃತಿ ಬುಳ್ಳಾ ಇತರರಿದ್ದರು. ಶೋಭಾ ಪ್ರಾರ್ಥನೆ ಗೀತೆ ನಡೆಸಿ ಕೊಟ್ಟರು. ರೋಟರಿ ಕ್ಲಬ್ ಕಾರ್ಯದರ್ಶಿ ಅಶೋಕ ರಾಜೋಳೆ ನಿರೂಪಣೆ ಮಾಡಿ ವಂದಿಸಿದರು.