

ಚರ್ಚೆಗೆ ಅವಕಾಶ ನೀಡದೆ ಸರ್ಕಾರದ ಪಲಾಯನ
ಡಿ. ಕೆ. ಶಿವಕುಮಾರ್ ಆದ್ಯತೆ ರಿಯಲ್ ಎಸ್ಟೇಟ್
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಆರಂಭದಲ್ಲಿ ಬಹಳ ಉತ್ಸಾಹದಿಂದಿದ್ದರು. ಆದರೆ ಎರಡೂವರೆ ತಿಂಗಳಾದರೂ ಅವರಲ್ಲಿ ಯಾವ ಉತ್ಸಾಹವೂ ಇಲ್ಲದೆ ಕಳೆಗುಂದಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಪಟ್ಟಿ ಬಿಡುಗಡೆ ತಡವಾಯಿತು ಹಾಗೂ ಖಾತೆ ಹಂಚಿಕೆಗೆ ಅಸಮಾಧಾನ ಶುರುವಾಯಿತು. ಸಿದ್ದರಾಮಯ್ಯ ಅವರೂ ಸಹ ಮುನಿಸಿಕೊಂಡಿದ್ದಾರೆ ಎಂದು ತಿಳಿಸಿದರು.