

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಸಾಮಾನ್ಯವಾಗಿಹೊಸ ಮನೆ ನಿರ್ಮಿಸುವಾಗ ಮನೆಯಅಲಂಕಾರ, ಸ್ವರೂಪ,ಬಣ್ಣ,ಭದ್ರತೆ ಇತ್ಯಾದಿಎಲ್ಲ ವಿಷಯಗಳನ್ನು ಗಮನದಲ್ಲಿರಿಸಿಕೊಂಡುನಿರ್ಮಿಸಲಾಗುತ್ತದೆ.ದೊಡ್ಡ ದೊಡ್ಡವಿಷಯಗಳ ಬಗ್ಗೆ ಮುಂಜಾಗ್ರತೆ,ಯೋಜನೆ ಇದ್ದೇಇರುತ್ತದೆ. ಆದರೆಚಿಕ್ಕ ಚಿಕ್ಕ ವಿಷಯಗಳು ಕೂಡ ಮನೆಯಸ್ವಚ್ಛತೆ ಮತ್ತು ಭದ್ರತೆಗೆಪ್ರಮುಖವಾಗಿರುತ್ತದೆ.ಅಂತಹದ್ದೊಂದುಸಿಂಪಲ್ ಸಮಸ್ಯೆ ಬಾಲ್ಕನಿಗೆಹಾರಿ ಬರುವ ಹಕ್ಕಿ,ಪಕ್ಷಿ,ಹಾವು,ಬೆಕ್ಕುಗಳಿಗೆಬರ್ಡ್ ನೆಟ್ ಪರಿಹಾರ.
ಇತ್ತೀಚೆಗೆಮನೆ ಎಂಬ ಪರಿಕಲ್ಪನೆಗೆ ಅಪಾರ್ಟ್‌ಮೆಂಟ್ಪರ್ಯಾಯವಾಗಿ ರೂಢಿಯಾಗಿದೆ.ಅಪಾರ್ಟ್‌ಮೆಂಟ್‌ಗಳುಸಾಮಾನ್ಯವಾಗಿ ಬಹುಮಹಡಿಕಟ್ಟಡಗಳಾಗಿರುವುದರಿಂದ ಹಿತ್ತಲಬಾಗಿಲು ಎಂಬ ಪರಿಕಲ್ಪನೆಇಲ್ಲದಿರುವುದರಿಂದ ಮಹಡಿ ಮನೆಗಳಲ್ಲಿಬಾಲ್ಕನಿ ಸಾಮಾನ್ಯ. ಬಾಲ್ಕನಿಗೆಪೂರ್ಣ ಗೋಡೆ ನಿರ್ಮಿಸದೇ ಅರ್ಧಗೋಡೆ, ಇನ್ನರ್ಧಖಾಲಿ ಬಿಡುವುದರಿಂದ ಈ ಪ್ರದೇಶಅಷ್ಟು ಸುರಕ್ಷಿತವಾಗಿರುವುದಿಲ್ಲ.ಹಾಗಾಗಿಯೇ ಖಾಲಿಇರುವ ಸ್ಥಳವನ್ನು ಕಬ್ಬಿಣದ ಗ್ರಿಲ್ಮೂಲಕ ಭದ್ರಪಡಿಸಲಾಗುತ್ತದೆ.ಆದರೆ ದೊಡ್ಡದೊಡ್ಡ ಕಟ್ಟಡಗಳಲ್ಲಿ ಕಬ್ಬಿಣದಗ್ರಿಲ್‌ಗಳ ನಡುವೆ ಪಾರಿವಾಳ,ಮತ್ತಿತರ ಪಕ್ಷಿಗಳಹಾವಳಿ ಹೆಚ್ಚಾಗಿರುತ್ತದೆ.ಪಾರಿವಾಳಗಳುಬಾಲ್ಕನಿಯಲ್ಲಿ ಗೂಡುಕಟ್ಟಿಮೊಟ್ಟೆ, ಮರಿಮಾಡಿದರೆ ಬಾಲ್ಕನಿ ಪೂರ್ತಿಹೊಲಸಾಗುತ್ತದೆ.ಇದರಿಂದ ಮನೆಯಒಳಗೆ ಹಕ್ಕಿಗಳ ಗರಿ ಹಾರಿ ಬರುವಸಂಭವವೂ ಇರುತ್ತದೆ.ಹಕ್ಕಿ ಗರಿ,ಹಿಕ್ಕೆಯಿಂದಕೆಲವು ವೇಳೆ ರೋಗಗಳು ಬರುವ ಸಾಧ್ಯತೆಇರುತ್ತದೆ. ಈಎಲ್ಲ ಕಾರಣಗಳ ಜತೆ ಗ್ರಾಮೀಣಪ್ರದೇಶಗಳಲ್ಲಿ ಹಕ್ಕಿ ಗೂಡುಕಟ್ಟಿದರೆ ಅದರ ಮೊಟ್ಟೆ ಬೇಟೆಯಾಡಲುಹಾವು ಮತ್ತಿತರ ವಿಷ ಜಂಟುಗಳುಒಳಬರುವ ಸಾಧ್ಯತೆ ಇರುತ್ತದೆ.ಆದ್ದರಿಂದಬಾಲ್ಕನಿ ಸ್ವಚ್ಛತೆ ಮತ್ತುಪರೋಕ್ಷವಾಗಿ ಭದ್ರತೆ ಒದಗಿಸಲುಬರ್ಡ್ ನೆಟ್ (ಪಕ್ಷಿಗಳಬಲೆ) ಉತ್ತಮಪರಿಹಾರ.ಪ್ಲಾಸ್ಟಿಕ್‌ನಈ ಬರ್ಡ್ ನೆಟ್ ಬಾಲ್ಕನಿಯ ಕಬ್ಬಿಣದಗ್ರಿಲ್‌ಗೆ ಅಳವಡಿಸುವುದರಿಂದಹಕ್ಕಿಗಳನ್ನು ನಿಯಂತ್ರಿಸಬಹುದು.ಇದರಿಂದ ಆಗಬಹುದಾದಅನಾಹುತ, ಅಪಾಯಮತ್ತು ಗಲೀಜು ಕೂಡಾ ಆಗುವುದಿಲ್ಲ.
ಮಾರುಕಟ್ಟೆಯಲ್ಲಿತರಹೇವಾರಿ ಬರ್ಡ್ ನೆಟ್ ಲಭ್ಯ
ಮನೆಯಬಾಲ್ಕನಿಯ ವಿಸ್ತೀರ್ಣಕ್ಕೆಅನುಗುಣವಾಗಿ ಬರ್ಡ್ ನೆಟ್‌ಗಳುಓಪನ್ ಮಾರ್ಕೆಟ್ ಮತ್ತು ಆನ್‌ಲೈನ್ಮಾರ್ಕೆಟ್‌ಗಳಲ್ಲಿ ಲಭ್ಯ ಇವೆ.ಮೌಲ್ಯಕ್ಕೆಅನುಗುಣವಾದ ಗುಣಮಟ್ಟದ ಪಕ್ಷಿಬಲೆಗಳುಕನಿಷ್ಟ ನಾಲ್ಕೈದು ವರ್ಷಗಳುಬಾಳಿಕೆ ಬರುತ್ತವೆ.ಬಿಸಿಲಿನ ಝಳಹೆಚ್ಚಾಗಿದ್ದರೆ ಸಲ್ಪ ಬೇಗದುರ್ಬಲವಾಗುತ್ತವೆ.ಬರ್ಡ್ ನೆಟ್‌ನಲ್ಲೂಕೂಡಾ ವಿವಿಧ ಬಣ್ಣಗಳಿದ್ದು,ಸಾಮಾನ್ಯವಾಗಿಬಿಳಿ, ಹಸಿರುಮತ್ತು ನೀಲಿ ಬಣ್ಣದ ನೆಟ್‌ಗಳಬಳಕೆ ಮನೆಗೆ ಸೂಕ್ತವಾಗಿರುತ್ತವೆ. ವಿಸ್ತೀರ್ಣಕ್ಕನುಗುಣವಾದಬರ್ಡ್‌ನೆಟ್ ಜೊತೆಗೆ ಅದನ್ನುಕಟ್ಟಲು ಬೇಕಾದ ಕೇಬಲ್ ಟೈ,ಸಿ.ಹುಕ್,ನೈಲ್ ಕ್ಲಿಪ್‌ಗಳುಕೂಡಾ ದೊರೆಯುತ್ತವೆ.ಕೆಲವ ಮಾರಾಟಗಾರರುತಮ್ಮ ಕೆಲಸಗಾರರ ಮೂಲಕವೇ ಅದನ್ನುಅಳವಡಿಸಿಕೊಡುವ ವ್ಯವಸ್ಥೆಯನ್ನುಹೊಂದಿದ್ದಾರೆ.
ಬಹುಪಯೋಗಿಪಕ್ಷಿ ಬಲೆ
ಮನೆಯಮುಂದಿನ ಗ್ರಿಲ್ ಅಥವಾ ಬಾಲ್ಕನಿಯೊಳಗೆಪಕ್ಷಿಗಳು ದಾಟದಂತೆ ಅಳವಡಿಸುವಬರ್ಡ್‌ನೆಟ್‌ಗಳು ಕೇವಲ ಪಕ್ಷಿಗಳನ್ನುನಿರ್ಬಂಧಿಸುವುದು ಮಾತ್ರವಲ್ಲದೆಬಹುಪಯೋಗಿಯಾಗಿದೆ. ಮನೆಯ ಒಳಗೆಬೆಕ್ಕು, ಅಳಿಲು,ಹಾವು ಮತ್ತಿತರಅಪಾಯಕಾರಿ ಪ್ರಾಣಿಗಳನ್ನು ಕೂಡಈ ಬಲೆ ನಿರ್ಬಂಧಿಸುವುದರಿಂದಆತಂಕಗಳು ಕಡಿಮೆ.ಮನೆಯ ಅಂದಕ್ಕೆಅನುಗುಣವಾದ ಬಣ್ಣದ ನೆಟ್‌ಗಳನ್ನುಆಯ್ಕೆ ಮಾಡಿಕೊಳ್ಳಬಹುದು.