ನೈಋತ್ಯ ರೈಲ್ವೆಯ ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗಗಳಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ಇದು ಬೆಂಗಳೂರು ವಿಭಾಗದಲ್ಲಿ ಏಕೆ ಸಾಧ್ಯವಾಗಿರುವುದಿಲ್ಲ ಎಂಬ ಬಗ್ಗೆ ತಾವು ತನಿಖೆ ಕೈಗೊಳ್ಳುವ ಮೂಲಕ, ಕನ್ನಡ ಭಾಷೆಗೆ ಅವಕಾಶವಿಲ್ಲದೆ ಕಳೆದ 15 ದಿನಗಳ ಹಿಂದೆ ನಡೆಸಿರುವ ಬಡ್ತಿ ಪರೀಕ್ಷೆಗಳನ್ನು ಪುನಃ ನಡೆಸಿ ಅರ್ಹ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿದ್ದಾರೆ.