ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಶಿವಣ್ಣ(44) ಮೃತಪಟ್ಟಿದ್ದು, ಅಂತರವಳ್ಳಿ ಗ್ರಾಮದ ಜಯಮ್ಮ ಗಾಯಗೊಂಡಿದ್ದಾರೆ. ಡಿ.ಹಲಸಹಳ್ಳಿ ಬಳಿಯ ಶಿರಡಿ ಸಾಯಿಬಾಬ ಮಂದಿರ ಪಕ್ಕದ ನಾಲಾ ರಸ್ತೆ ಕಡೆಯಿಂದ ಬೈಕ್‌ನಲ್ಲಿ ಹೆದ್ದಾರಿಗೆ ಬಂದಾಗ ಹಲಗೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದಿದೆ.