

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ‘ಪರಮ್ಕಲ್ಚರ್’, ‘ಹರಿವಂಶಗ್ರೂಪ್’ ಮತ್ತು ‘ಯುವಕ ಸಂಘ’ದಸಹಯೋಗದೊಂದಿಗೆ ‘ಭಜ ಮನ’ ಎಂಬಎರಡು ದಿನಗಳ ವಿಶೇಷ ಗಾಯನ ಕಾರ್ಯಾಗಾರವುಆ.6 ಮತ್ತು7 ರಂದುಹಮ್ಮಿಕೊಳ್ಳಲಾಗಿದೆ.
ಜಯನಗರದ‘ಯುವಕ ಸಂಘ’ದಲ್ಲಿ ಸಂಜೆ 6ರಿಂದ 8ರವರೆಗೆ ನಡೆಯಲಿರುವಕಾರ್ಯಾಗಾರದಲ್ಲಿ ಸಂಗೀತ ವಿದ್ವಾಂಸಡಾ.ವಿದ್ಯಾಭೂಷಣಮತ್ತು ಪುತ್ರಿ ಮೇಧಾ ವಿದ್ಯಾಭೂಷಣಮಾರ್ಗದರ್ಶನ ಮಾಡಲಿದ್ದಾರೆ.
ಈಕಾರ್ಯಾಗಾರದಲ್ಲಿ ಪಾಲ್ಗೊಳ್ಳುವಆಸಕ್ತರು ನೇರವಾಗಿ ದಾಸರಪದಗಳುಹಾಗೂ ಭಜನೆಗಳನ್ನು ಕಲಿಯುವಸುವರ್ಣಾವಕಾಶ ದೊರೆಯಲಿದೆ.ಕಾರ್ಯಾಗಾರದಲ್ಲಿಪಾಲ್ಗೊಳ್ಳುವವರು ಬುಕ್ ಮೈಶೋನಲ್ಲಿಹೆಸರು ನೋಂದಾಯಿಸಿಕೊಳ್ಳಬೇಕು.
ಆ.8(ಶನಿವಾರ)ಎನ್‌ಎಂಕೆಆರ್‌ವಿಕಲಾಕ್ಷೇತ್ರದಲ್ಲಿ ಸಂಜೆ 5ಕ್ಕೆಹರಿದಾಸ ಸಾಹಿತ್ಯದ ವಿದ್ವಾಂಸರುಆಗಿರುವ ಡಾ.ವಿದ್ಯಾಭೂಷಣರಸಂಗೀತ ಕಛೇರಿ ನಡೆಲಿದೆ.ಕಾರ್ಯಾಗಾರದಲ್ಲಿಉತ್ತಮ ಗಾಯನದ ಮೂಲಕ ಆಯ್ಕೆಯಾದವರುಅವರೊಂದಿಗೆ ವೇದಿಕೆ ಹಂಚಿಕೊಂಡುಹಾಡುವ ಅವಕಾಶ ಪಡೆಯಲಿದ್ದಾರೆ.