Gold Bangle: ಮೆಟ್ರೋ ಪ್ರಯಾಣಗಳು ಸಾಮಾನ್ಯವಾಗಿ ಜನದಟ್ಟಣೆಯ ಬೋಗಿಗಳು, ಕಳೆದುಹೋದ ಫೋನ್‌ಗಳು ಅಥವಾ ಪ್ರಯಾಣಿಕರ ಅಹಿತಕರ ವರ್ತನೆಗೆ ಹೆಸರುವಾಸಿಯಾಗಿರುತ್ತವೆ. ಆದರೆ, ಬೆಂಗಳೂರಿನ ಮೆಟ್ರೋದಲ್ಲಿ ನಡೆದ ಒಂದು ಸಣ್ಣ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸದ್ಯ ಎಲ್ಲರನ್ನೂ ಅಚ್ಚರಿಗೊಳಿಸಿದೆ.