

ಪ್ರಮುಖ ಮುಖ್ಯಾಂಶಗಳು
ಭಾರತದಲ್ಲಿ ಒಟ್ಟು 350 ಬಿಲಿಯನ್ ಡಾಲರ್ ಮೌಲ್ಯದ 125 ಯುನಿಕಾರ್ನ್ಗಳಿವೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪರಿಹರಿಸಬೇಕಾದ ಸಾಕಷ್ಟು ವ್ಯಾಪಾರ ಅವಕಾಶಗಳಿವೆ. ಅನೇಕ ಸವಾಲು ಪರಿಹರಿಸಬೇಕಾಗಿದೆ. ಸ್ಟಾರ್ಟ್ಪ್ ಮತ್ತು ಯುನಿಕಾರ್ನ್ಗಳು ಹೂಡಿಕೆ, ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ಆದಾಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಪ್ರೊ.ಆರ್.ಆರ್.ಬಿರಾದಾರ್,
ಕುಲಸಚಿವ, ಸಿಯುಕೆ ಕಲಬುರಗಿ.