ಬಸವೇಶ್ವರ ಬಳಗದಿಂದ ಭಾರತೀಯರ ಹೊಸ ವರ್ಷ ಯುಗಾದಿ ಆಚರಣೆ

,
,
Published on

ಕಲಬುರಗಿ : ನಗರದ ಪ್ರಭುದೇವ ನಗರದಲ್ಲಿನ‌ 'ಶ್ರೀ ನೀಲಕಂಠೇಶ್ವರ ಶಾಲೆ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಇಂದು "ಭಾರತೀಯರ ಹೊಸ ವರ್ಷ ಯುಗಾದಿ" ವಿಶೇಷ ಕಾರ್ಯಕ್ರಮ ಜರುಗಿತು. ಎಚ್.ಬಿ.ಪಾಟೀಲ, ಶಿವಯೋಗೆಪ್ಪಾ ಎಸ್. ಬಿರಾದಾರ, ಷಣ್ಮುಖಯ್ಯ ಹಿರೇಮಠ, ಡಾ.ರಾಜಶೇಖರ ಪಾಟೀಲ, ಪಂಡಿತರಾವ ಪಾಟೀಲ, ನಿರ್ಮಲಾ ಮಾಲಿ ಪಾಟೀಲ ಸೇರಿದಂತೆ ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು, ಬಡಾವಣೆಯ ನಾಗರಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net