ಬೆಂಗಳೂರು ನಗರ ವಿವಿ: ಬಿಸಿಎನಲ್ಲಿ ಎಐ, ಎಂಎಲ್ ಕೋರ್ಸ್‌ಗೆ ಅರ್ಜಿ ಆಹ್ವಾನ
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಔದ್ಯೋಗಿಕ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ವಿಶೇಷವಾಗಿ ಬಿಸಿಎನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ಕೋರ್ಸ್‌ಗಳನ್ನು ಆರಂಭಿಸುತ್ತಿದೆ.
ವಿಶ್ವವಿದ್ಯಾಲಯದ ಜ್ಞಾನಜ್ಯೋತಿ- ಸೆಂಟ್ರಲ್ ಕಾಲೇಜು ಕ್ಯಾಂಪಸ್, ಮಲ್ಲೇಶ್ವರದ ಮಹಿಳಾ ಘಟಕ ಕಾಲೇಜು ಮತ್ತು ಬಾಗಲೂರಿನ ಪಿಜಿ ಕೇಂದ್ರದಲ್ಲಿ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ.
ಬಿಸಿಎ- ಎಐ ಮತ್ತು ಎಂಎಲ್, ಡೇಟಾ ಸೈನ್ಸ್. ಕಂಪ್ಯೂಟರ್ ಅನಾಲಿಟಿಕ್ಸ್,
ಬೆಂಗಳೂರು: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯವು (ಬಿಸಿಯು) 2026-27ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.
ಬದಲಾದ ಕಾಲಘಟ್ಟದಲ್ಲಿ ಔದ್ಯೋಗಿಕ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ವಿಶೇಷವಾಗಿ ಬಿಸಿಎನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ಕೋರ್ಸ್‌ಗಳನ್ನು ಆರಂಭಿಸುತ್ತಿದೆ.
ವಿಶ್ವವಿದ್ಯಾಲಯದ ಜ್ಞಾನಜ್ಯೋತಿ- ಸೆಂಟ್ರಲ್ ಕಾಲೇಜು ಕ್ಯಾಂಪಸ್, ಮಲ್ಲೇಶ್ವರದ ಮಹಿಳಾ ಘಟಕ ಕಾಲೇಜು ಮತ್ತು ಬಾಗಲೂರಿನ ಪಿಜಿ ಕೇಂದ್ರದಲ್ಲಿ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಗೆ ಬಿಸಿಯು ಜಾಲತಾಣ www.bcu.ac.inಭೇಟಿ ನೀಡಬಹುದು.
ಏನೆಲ್ಲ ಕೋರ್ಸ್‌ಗಳಿವೆ?
ಬಿಸಿಎ- ಎಐ ಮತ್ತು ಎಂಎಲ್, ಡೇಟಾ ಸೈನ್ಸ್. ಕಂಪ್ಯೂಟರ್ ಅನಾಲಿಟಿಕ್ಸ್,
ಬಿ.ಕಾಂ.- ಅಕೌಂಟಿಂಗ್ ಆೃಂಡ್ ಫೈನಾನ್ಸ್, ಫೈನಾನ್ಸಿಯಲ್ ಟೆಕ್ನಾಲಜಿ
ಬಿಬಿಎ- ಬಿಜಿನೆಸ್ ಅನಾಲಿಟಿಕ್ಸ್
ಬಿಎಸ್‌ಸಿ- ಕಂಪ್ಯೂಟರ್ ಸೈನ್ಸ್, ಗಣಿತ, ಸ೦ಖ್ಯಾ ಶಾಸೃ, ಫ್ಯಾಷನ್ ಆೃಂಡ್ ಅಪಾರಲ್ ಡಿಸೈನ್
ಬಿಎ- ಅರ್ಥಶಾಸ, ಇತಿಹಾಸ್, ಪತ್ರಿಕೋದ್ಯಮ, ಸಾಮಾಜಿಕ ಕಾರ್ಯ, ಪತ್ರಿಕೋದ್ಯಮ, ಫ್ರೆಂಚ್, ಇಂಗ್ಲಿಷ್, ಪತ್ರಿಕೋದ್ಯಮ, ಫ್ರೆಂಚ್