ಎಪಿಎಂಸಿ ಮಾಜಿ ಅಧ್ಯೆ ಕುರ್ಕಿ ರಾಜರಾಜೇಶ್ವರಿ, ವೇದಿಕೆಯ ಗೌರವಾಧ್ಯಕ್ಷ ಎನ್.ಮುನಿರಾಜು, ಜಿಲ್ಲಾಧ್ಯಕ್ಷ ಮೇಡಿಹಾಳ ರಾವೇಂದ್ರ, ಪ್ರಧಾನ ಕಾರ್ಯದರ್ಶಿ ವಿ.ಮುನಿರಾಜು, ಉಪಾಧ್ಯಕ್ಷ ಪ್ರಭಾಕರ್ ಗೌಡ, ತಾಲೂಕು ಅಧ್ಯಕ್ಷರಾದ ಕೋಲಾರ ಶಶಿಕುಮಾರ್, ಮಾಲೂರು ಎಂ.ಎಸ್.ಶ್ರೀನಿವಾಸ್, ಬಂಗಾರಪೇಟೆ ರಾಮಪ್ರಸಾದ್, ಕಾರ್ಮಿಕ ಟಕ ಅಧ್ಯಕ್ಷ ಮಂಜುನಾಥ್ಗೌಡ, ಶೇಖರ್ ಉಪಸ್ಥಿತರಿದ್ದರು.